ಅರ್ಥ : ವಿವಾಹವಾಗದೆ ಜೊತೆಯಲ್ಲಿ ಇಟ್ಟುಕೊಂಡಿರುವ ಸ್ತ್ರೀ
ಉದಾಹರಣೆ :
ಪುರಾತನ ಕಾಲದಲ್ಲಿ ರಾಜರುಗಳು ಹಲವು ಸ್ತ್ರೀಯರನ್ನು ಇಟ್ಟುಕೊಂಡಿರುತ್ತಿದ್ದರು.
ಸಮಾನಾರ್ಥಕ : ಇಟ್ಟುಕೊಂಡವಳು, ಉಪಪತ್ನಿ, ಪ್ರಿಯತಮೆ
ಇತರ ಭಾಷೆಗಳಿಗೆ ಅನುವಾದ :
An adulterous woman. A woman who has an ongoing extramarital sexual relationship with a man.
fancy woman, kept woman, mistress