ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಸ್ತನಿ, ಮೀನು, ಹಕ್ಕಿಗಳಲ್ಲದ ಮನುಷ್ಯೇತರ ಜೀವಿ
ಉದಾಹರಣೆ : ಭೂಮಿಯಲ್ಲಿ ಅನೇಕ ಬಗೆಯ ಪ್ರಾಣಿಗಳಿವೆ.
ಸಮಾನಾರ್ಥಕ : ಜಂತು, ಪಶು, ಮೃಗ
ಇತರ ಭಾಷೆಗಳಿಗೆ ಅನುವಾದ :हिन्दी English
वह जीवधारी जिसमें स्वैच्छिक गति होती है।
A living organism characterized by voluntary movement.
ಅರ್ಥ : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ
ಉದಾಹರಣೆ : ಹಸು ಸಾಕುವ ಪ್ರಾಣಿ.
ಸಮಾನಾರ್ಥಕ : ಜೀವಿ, ದನ, ನಾಲ್ಕು ಕಾಲಿನ ಪ್ರಾಣಿ, ಪಶು, ಮೃಗ
चार पैरों से चलने वाला दुमदार जंतु।
An animal especially a mammal having four limbs specialized for walking.
ಸ್ಥಾಪನೆ