ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಂಗಣ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾಂಗಣ   ನಾಮಪದ

ಅರ್ಥ : ಮನೆ ಅಥವಾ ಯಾವುದೇ ಕಟ್ಟಡದ ವಿಶಾಲವಾದ ಜಾಗವಿರುವ ಭಾಗ

ಉದಾಹರಣೆ : ಅಥಿತಿ ಗೃಹದ ಹಾಲ್ ನಲ್ಲಿ ಎಲ್ಲರೂ ಟೀವಿ ನೋಡುತ್ತಿದ್ದಾರೆ. ಹಜಾರದಲ್ಲಿ ಪಂಚಾಯತಿ ನಡೆಯುತ್ತಿದೆ ಎಲ್ಲರೂ ಮನೆಯ ಪ್ರಾಂಗಣದಲ್ಲಿ ಊಟ ಮಾಡುತ್ತಿದ್ದಾರೆ.

ಸಮಾನಾರ್ಥಕ : ಹಜಾರ, ಹಾಲ್, ಹೊರಾಂಗಣ


ಇತರ ಭಾಷೆಗಳಿಗೆ ಅನುವಾದ :

विशाल या बड़ा कक्ष।

मेहमान हॉल में बैठकर टीवी देख रहे हैं।
महाकक्ष, हाल, हॉल

The large room of a manor or castle.

hall, manor hall

ಅರ್ಥ : ಮನೆಯ ಮಧ್ಯದ ತೆರೆದ ಭಾಗ

ಉದಾಹರಣೆ : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.

ಸಮಾನಾರ್ಥಕ : ಅಂಗಣ, ಅಂಗಳ, ಚೌಕ, ಚೌಕಿ


ಇತರ ಭಾಷೆಗಳಿಗೆ ಅನುವಾದ :

घर के बीच का खुला भाग।

बच्चे आँगन में खेल रहे हैं।
अँगनई, अँगना, अँगनाई, अँगनैया, अंगन, अंगनई, अंगना, अंगनाई, अंगनैया, अजिर, आँगन, आंगन, चौक, प्रांगण, सहन

ಅರ್ಥ : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ

ಉದಾಹರಣೆ : ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.

ಸಮಾನಾರ್ಥಕ : ಪ್ರದಕ್ಷಣೆ ಪಥ, ಪ್ರದಕ್ಷಣೆ ಮಾರ್ಗ


ಇತರ ಭಾಷೆಗಳಿಗೆ ಅನುವಾದ :

मंदिर या पवित्र स्थान आदि के चारों तरफ घूमने के लिए बना हुआ मार्ग।

परिक्रमा-मार्ग से होते हुए हमने कई देवताओं के दर्शन किए।
परिक्रमा, परिक्रमा-पथ, परिक्रमा-मार्ग, प्रदक्षिणा-पथ, प्रदक्षिणा-मार्ग

ಅರ್ಥ : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ

ಉದಾಹರಣೆ : ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.

ಸಮಾನಾರ್ಥಕ : ವೇದಿಕೆ


ಇತರ ಭಾಷೆಗಳಿಗೆ ಅನುವಾದ :

शुभ या धार्मिक कृत्य के लिए बनाई हुई ऊँची छायादार भूमि।

वह वेदी पर बैठकर कथा सुना रहा है।
पीठ, बेदी, वेदि, वेदिका, वेदी