ಅರ್ಥ : ಆರೋಪ, ಸಮೀಕ್ಷೆಪರಿಶೀಲನೆ ಆಲೋಚನೆ ಮುಂತಾದವುಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆ
ಉದಾಹರಣೆ :
ತಾನು ನಿರ್ದೋಶಿ ಎಂದು ಸಾಭೀತು ಪಡಿಸಲು ಅವನು ಹಲವಾರು ಸಾಕ್ಷಿಗಳನ್ನು ಹಾಜರು ಪಡಿಸಿದ.
ಸಮಾನಾರ್ಥಕ : ಹಾಜರು ಪಡಿಸು
ಇತರ ಭಾಷೆಗಳಿಗೆ ಅನುವಾದ :
* प्रस्तुत करना विशेषकर अभियोग, समीक्षा, आलोचना आदि।
उसने अपनी बेगुनाही के लिए कई साक्ष्य प्रस्तुत किए।ಅರ್ಥ : ಯಾರೋ ಒಬ್ಬರನ್ನು ಇನ್ನೊಬ್ಬರ ಮುಂದೆ ತಂದು ನಿಲ್ಲಿಸುವುದು
ಉದಾಹರಣೆ :
ಪೊಲೀಸರು ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಪ್ರಸ್ತುತ ಪಡಿಸಿದರು.
ಸಮಾನಾರ್ಥಕ : ಪ್ರಸ್ತುತ-ಪಡಿಸು, ಮುಂದೆ ನಿಲ್ಲಿಸು, ಹಾಜರು ಪಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು
ಉದಾಹರಣೆ :
ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.
ಸಮಾನಾರ್ಥಕ : ತೋರಿಸು
ಇತರ ಭಾಷೆಗಳಿಗೆ ಅನುವಾದ :