ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರದರ್ಶನ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರದರ್ಶನ   ನಾಮಪದ

ಅರ್ಥ : ಜನರಿಗೆ ತಮ್ಮ ಅಸಂತೋಷ, ದುಃಖ ಇತ್ಯಾದಿಗಳನ್ನು ಹೇಳಿ ಅವರಿಂದ ಸಹಾನೂಭೂತಿ ಪಡೆಯಲು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಅನ್ಯಾಯದ ವಿರುದ್ಧ ಘೋಷಣೆ ಇತ್ಯಾದಿ ಕೂಗುತ್ತಾ ಮರೆವಣೆಗೆ ಮಾಡುವರು

ಉದಾಹರಣೆ : ಕಂಪನಿಯ ಕರ್ಮಚಾರಿಗಳು ಇಂದು ಸಹ ಪ್ರದರ್ಶನ ಮಾಡಿದರು.

ಸಮಾನಾರ್ಥಕ : ಮೆರೆವಣಿಗೆ


ಇತರ ಭಾಷೆಗಳಿಗೆ ಅನುವಾದ :

जनता को अपना असंतोष, दुःख आदि बतलाने तथा उनकी सहानुभूति प्राप्त करने के लिए संबंद्ध अधिकारियों के अन्याय के विरोध में नारे आदि लगाते हुए निकाला जाने वाला जुलूस।

कंपनी के कर्मचारियों ने आज प्रदर्शन किया।
प्रदर्शन

A public display of group feelings (usually of a political nature).

There were violent demonstrations against the war.
demonstration, manifestation

ಅರ್ಥ : ಯಾವುದೇ ವಸ್ತು ಸಂಗತಿಯನ್ನು ಇನ್ನೊಬ್ಬರಿಗೆ ಗೊತ್ತಾಗುವಂತೆ ತೋರಿಸುವುದು

ಉದಾಹರಣೆ : ಬೈಕ್ ಕಂಪನಿಯ ಹೊಸ ಬೈಕೊಂದನ್ನು ಶೋ ರೂಮಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಸಮಾನಾರ್ಥಕ : ತೋರಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

वस्तु, शक्ति आदि दिखलाने की क्रिया।

राम मेले में हाथ से बनाई हुई वस्तुओं का प्रदर्शन कर रहा था।
निदर्शन, नुमाइश, प्रदर्शन, संवहन

Exhibiting openly in public view.

A display of courage.
display

ಪ್ರದರ್ಶನ   ಗುಣವಾಚಕ

ಅರ್ಥ : ಪ್ರದರ್ಶನದಲ್ಲಿ ಇಟ್ಟಿರುವ

ಉದಾಹರಣೆ : ಪ್ರದರ್ಶನಕ್ಕೆ ಇಟ್ಟ ವಸ್ತುಗಳು ಮೌಲ್ಯ ತುಂಬಾ ದುಬಾರಿಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

प्रदर्शनी में रखा हुआ।

प्रदर्शित वस्तुओं का मूल्य बहुत अधिक रखा गया है।
प्रदर्शित