ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಭಟಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಭಟಿಸು   ಕ್ರಿಯಾಪದ

ಅರ್ಥ : ಯಾವುದೇ, ವ್ಯಕ್ತಿ ಇಲ್ಲವೆ ವಿಷಯವನ್ನು ಜನರು ಗುಂಪುಕಟ್ಟಿಕೊಂಡು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಯುವ ಹಾಗೆ ವಿರೋಧಿಸುವ ಪ್ರಕ್ರಿಯೆ

ಉದಾಹರಣೆ : ವಿಶ್ವವಿದ್ಯಾನಿಲಯದ ನೌಕರು ವೇತನ ಹೆಚ್ಚು ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಪ್ರತಿಭಟನೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी काम, व्यक्ति आदि के विरोध में नारे आदि लगाते हुए जुलूस निकालना।

कुछ प्रदर्शनकारी जिलाधिकारी कार्यालय के सामने प्रदर्शन कर रहे हैं।
प्रदर्शन करना

ಅರ್ಥ : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು

ಉದಾಹರಣೆ : ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.

ಸಮಾನಾರ್ಥಕ : ಎದುರಿಸು, ವಿರೋಧಿಸು, ಹೋರಾಡು


ಇತರ ಭಾಷೆಗಳಿಗೆ ಅನುವಾದ :

किसी के आक्रमण आदि का विरोध करना।

उसने अपने दुश्मनों से जमकर टक्कर ली।
टक्कर लेना, मुक़ाबला करना, मुक़ाबिला करना, मुकाबला करना, मुकाबिला करना, लोहा लेना, सामना करना

Oppose, as in hostility or a competition.

You must confront your opponent.
Jackson faced Smith in the boxing ring.
The two enemies finally confronted each other.
confront, face