ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಬಿಂಬಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಬಿಂಬಿಸು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುವು ಪ್ರತಿಬಿಂಬಿತವಾಗುವ ಹಾಗೆ ಮಾಡುವ ಅಥವಾ ಅದರ ಪ್ರತಿಬಿಂಬ ಮಾಡುವ ಪ್ರಕ್ರಿಯೆ

ಉದಾಹರಣೆ : ಬೆಳದಿಂಗಳ ರಾತ್ರಿಯಲ್ಲಿ ಬಾವಿಯು ಚಂದಿರನ ಪ್ರತಿಬಿಂಬಿಸುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

* किसी वस्तु को प्रतिबिम्बित करना या उसका प्रतिबिंब बनाना।

चाँदनी रात में तालाब चाँद को प्रतिबिम्बित कर रहा था।
यह उपन्यास आधुनिक समाज को प्रतिबिम्बित करता है।
प्रतिबिंबित करना, प्रतिबिम्बित करना

Reflect as if in a mirror.

The smallest pond at night mirrors the firmament above.
mirror