ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಗತಿಪರ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಗತಿಪರ   ಗುಣವಾಚಕ

ಅರ್ಥ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

ಉದಾಹರಣೆ : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

ಸಮಾನಾರ್ಥಕ : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


ಇತರ ಭಾಷೆಗಳಿಗೆ ಅನುವಾದ :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

ಅರ್ಥ : ಪ್ರಗತಿಯನ್ನು ನೀಡುವಂತಹ

ಉದಾಹರಣೆ : ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.

ಸಮಾನಾರ್ಥಕ : ಅಭ್ಯುದಯ, ಯಶಸ್ಸು ನೀಡುವ


ಇತರ ಭಾಷೆಗಳಿಗೆ ಅನುವಾದ :

उन्नति के योग्य।

हमें अभ्युत्थेय कर्म ही करना चाहिए।
अभ्युत्थेय

ಅರ್ಥ : ಯಾರೋ ಒಬ್ಬರು ಎಲ್ಲರಿಗಿಂತ ಮುಂದೆ ಹೋಗುವರೋ

ಉದಾಹರಣೆ : ಪ್ರಗತಿಪರ ವ್ಯಕ್ತಿಯು ನಮ್ಮ ಈ ದಳದ ನಾಯಕ.

ಸಮಾನಾರ್ಥಕ : ಅಗ್ರಮಾನ್ಯ, ಅಗ್ರಮಾನ್ಯವಾದ, ಅಗ್ರಮಾನ್ಯವಾದಂತ, ಅಗ್ರಮಾನ್ಯವಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


ಇತರ ಭಾಷೆಗಳಿಗೆ ಅನುವಾದ :

जो सबसे आगे चलता हो।

पुरोगामी व्यक्ति ही इस दल का नायक है।
अग्रगंत, अग्रगामी, पुरोगामी, पूर्वगामी, पूर्ववतिता

ಅರ್ಥ : ಪ್ರಗತಿಯತ್ತ ಯೋಚಿಸುವಂತಹ ಮತ್ತು ಆ ಬಗೆಯ ಕೆಲಸಗಳನ್ನು ಮಾಡುವಂತಹ

ಉದಾಹರಣೆ : ಅಬ್ದುಲ್ ಕಲಾಂ ಅವರನ್ನು ನನ್ನ ಪ್ರಕಾರ ಪ್ರಗತಿಪರ ವ್ಯಕ್ತಿಯೆಂದು ಕರೆಯಬಹುದು.


ಇತರ ಭಾಷೆಗಳಿಗೆ ಅನುವಾದ :

जिसके अभिवादन के लिए आसन से उठना पड़े।

मेरे लिए राष्ट्रपति अब्दुल कलाम अभ्युत्थेय व्यक्ति हैं।
अभ्युत्थेय