ಅರ್ಥ : ಪೂರ್ಣವಾಗಿ ಮಾಡು ಅಥವಾ ಕಡಿಮೆ ಇರುವುದನ್ನು ತುಂಬಿಸು ಪ್ರಕ್ರಿಯೆ
ಉದಾಹರಣೆ :
ನನ್ನ ಬಳಿ ಎಂಬತ್ತು ರೂಪಾಯಿಗಳು ಇತ್ತು ಮತ್ತು ತಂದೆಯವರು ನನಗೆ ಇಪ್ಪತ್ತು ರೂಪಾಯಿಗಳನ್ನು ನೀಡಿ ನೂರು ರೂಪಾಯಿ ಪೂರ್ತಿಯಾಗುವಂತೆ ಮಾಡಿದರು
ಸಮಾನಾರ್ಥಕ : ಪೂರ್ಣವಾಗಿ ಮಾಡು, ಬರೋಬರಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
ಉದಾಹರಣೆ :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
ಸಮಾನಾರ್ಥಕ : ಪೂರ್ಣವಾಗು, ಮುಗಿ, ಮುಗಿದು ಹೋಗು, ಸಮಾಪ್ತಿಯಾಗು
ಇತರ ಭಾಷೆಗಳಿಗೆ ಅನುವಾದ :
किसी काम या वस्तु आदि का अंत होना।
यह काम अगले महीने ख़त्म हो जाएगा।