ಅರ್ಥ : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
ಉದಾಹರಣೆ :
ಮೋಹನನು ನನಗೆ ಚೆನ್ನಾಗಿ ಗೊತ್ತು.
ಸಮಾನಾರ್ಥಕ : ಚೆನ್ನಾಗಿ, ಪೂರ್ಣವಾಗಿ, ಸಂಪೂರ್ಣವಾಗಿ, ಸೊಗಸಾಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪೂರ್ತಿ ವಿವರದೊಂದಿಗೆ
ಉದಾಹರಣೆ :
ಅವನು ವಿವರವಾಗಿ ತನ್ನ ಧರ್ಮಸಂಕಟವನ್ನು ಹೇಳಿಕೊಂಡನು.
ಸಮಾನಾರ್ಥಕ : ವಿವರವಾಗಿ, ವಿಸ್ತಾರಪೂರ್ವಕವಾಗಿ, ವಿಸ್ತಾರವಾಗಿ, ಸವಿವರವಾಗಿ
ಇತರ ಭಾಷೆಗಳಿಗೆ ಅನುವಾದ :
* विस्तार के साथ।
वह विस्तारपूर्वक अपनी बात कह रहा है।