ಅರ್ಥ : ಆ ಪರಿವರ್ತನೆ ಸ್ಥಿತಿಯನ್ನು ಪೂರ್ತಿಯಾಗಿ ಬದಲಾಯಿಸುತ್ತದೆ
ಉದಾಹರಣೆ :
ಯಾವುದಾದರು ಸಾಮಾಜಿಕವಾದ ಕ್ರಾಂತಿಯ ಉದ್ದೇಶ, ಸಮಾಜದ ಪೂರ್ಣವಾದ ಪರಿವರ್ತನೆ
ಸಮಾನಾರ್ಥಕ : ಅಮೂಲ್ಯ ಪರಿವರ್ತನೆ, ಕ್ರಾಂತಿಕಾರಿ ಪರಿವರ್ತನೆ
ಇತರ ಭಾಷೆಗಳಿಗೆ ಅನುವಾದ :
वह परिवर्तन जिसमें स्थिति पूरी तरह से बदल जाए।
किसी भी सामाजिक क्रांति का प्राथमिक उद्देश्य होता है, समाज में पूर्ण परिवर्तन लाना।