ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಷ್ಪಮಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಪುಷ್ಪಮಾಲೆ   ನಾಮಪದ

ಅರ್ಥ : ಹೂವಿನಿಂದ ಕಟ್ಟಿದ ಮಾಲೆ ಅಥವಾ ದಾರದಿಂದ ಪೂಣೀಸಿರುವ ಹೂ

ಉದಾಹರಣೆ : ವರನು ವಧುವಿನ ಕುತಿಗೆಗೆ ಹೂ ಮಾಲೆ ಹಾಕಿ ಆನಂದಿಸಿದರು

ಸಮಾನಾರ್ಥಕ : ಮಾಲೆ, ಹಾರ, ಹೂಮಾಲೆ


ಇತರ ಭಾಷೆಗಳಿಗೆ ಅನುವಾದ :

वह माला जो पुष्पों की बनी हुई हो या जिसमें पुष्प गुँथे हों।

वर वधू के गले में पुष्पहार डालकर आनंदित हो उठा।
पुष्प माला, पुष्पदाम, पुष्पमाल, पुष्पमाला, पुष्पहार, फूलमाला, फूलहार

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath