ಅರ್ಥ : ಪುರಾಣದಲ್ಲಿ ವರ್ಣಿಸಿದ ಒಂದು ವಿಮಾನವನ್ನು ರಾವಣ ಕುಬೇರನಿಂದ ಕಸಿದುಕೊಂಡಿದ್ದ
ಉದಾಹರಣೆ :
ಲಂಕೆಯಲ್ಲಿ ವಿಜಯ ಸಾಧಿಸಿದ ನಂತರ ರಾಮನು ಪುಷ್ಟಕ ವಿಮಾನದಲ್ಲಿ ಅಯೋಧ್ಯಗೆ ಬಂದನು
ಸಮಾನಾರ್ಥಕ : ಪುಷ್ಪಕ
ಇತರ ಭಾಷೆಗಳಿಗೆ ಅನುವಾದ :
पुराणों में वर्णित एक विमान जिसे रावण ने कुबेर से छीन लिया था।
लंका विजय के बाद भगवान राम पुष्पक पर सवार होकर अयोध्या आये।