ಅರ್ಥ : ಒಂದು ಪ್ರಕಾರದ ಕಾಡು ಬೆಕ್ಕು ಅದರ ಅಂಡಕೋಶದಿಂದ ಒಂದು ಪ್ರಕಾರದ ಸುಗಂಧಿತವಾದ ದ್ರವ ಪದಾರ್ಥ ಹೊರಬರುತ್ತದೆ
ಉದಾಹರಣೆ :
ಪುನುಗುಬೆಕ್ಕು ಅಂಡಕೋಶದಿಂದ ಹೊರಬರುವ ಸುಂಗಂಧಬರಿತವಾದ ದ್ರವ ಪದಾರ್ಥವನ್ನು ಪಾರಸಿಯಲ್ಲಿ ಒಂದು ತರದ ಕಸ್ತೂರಿ ಎಂದು ಕರೆಯುತ್ತಾರೆ.
ಸಮಾನಾರ್ಥಕ : ಪುನುಗು ಬೆಕ್ಕು, ಪುನುಗುಬೆಕ್ಕು
ಇತರ ಭಾಷೆಗಳಿಗೆ ಅನುವಾದ :
एक प्रकार का जंगली बिल्ला जिसके अंडकोष से एक प्रकार का सुगन्धित तरल पदार्थ निकलता है।
गंधबिलाव के अंडकोष से निकलने वाले सुगन्धित तरल पदार्थ को फ़ारसी में जुबाद कहते हैं।