ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಸುಪುಸ್ತಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಸುಪುಸ್ತಕ   ನಾಮಪದ

ಅರ್ಥ : ಬ್ಯಾಂಕು ಮುಂತಾದವುಗಳಲ್ಲಿ ಖಾತೆದಾರನಿಗೆ ಕೊಡುವ ಜಮಾಖರ್ಚುಗಳ ವಿವರಗಳನ್ನು ದಾಖಲು ಮಾಡಿಕೊಡುವ ಪುಸ್ತಕ

ಉದಾಹರಣೆ : ನಾನು ಬ್ಯಾಂಕಿಗೆ ಹೋಗಿ ಹೊಸ ಪಾಸ್ ಬುಕ್ಕು ತೆಗೆದುಕೊಳ್ಳಬೇಕು.

ಸಮಾನಾರ್ಥಕ : ಪಾಸ್ ಬುಕ್ಕು


ಇತರ ಭಾಷೆಗಳಿಗೆ ಅನುವಾದ :

एक प्रकार की छोटी पुस्तिका जिसमें किसी बैंक में जमा किए गए और निकाले गए पैसे का हिसाब होता है।

मुझे बैंक से एक नया पासबुक लेना है।
पासबुक, लेख पुस्तिका

A record of deposits and withdrawals and interest held by depositors at certain banks.

bankbook, passbook