ಅರ್ಥ : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ
ಉದಾಹರಣೆ :
ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಸಮಾನಾರ್ಥಕ : ಪಾಲ್ಗೊಳುವಿಕೆ, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವಿಕೆ, ಭಾಗಿಯಾಗುವುದು
ಇತರ ಭಾಷೆಗಳಿಗೆ ಅನುವಾದ :
किसी कार्य में भागीदार होने की क्रिया।
मुझे इस प्रतियोगिता में भाग लेने से कोई नहीं रोक सकता।