ಅರ್ಥ : ಜನಸ್ತೋಮವಿರುವ ಅಥವಾ ಎಲ್ಲಿ ಕೆಲವು ಕೆಲಸಗಳು ನಡೆಯುತ್ತಿದೆಯೋ
ಉದಾಹರಣೆ :
ಮುಂಬಾಯಿ ಒಂದು ಕೆಲಸದಲ್ಲಿ ತೊಡಗಿದಂತ ಪಟ್ಟಣವಾಗಿದೆ.
ಸಮಾನಾರ್ಥಕ : ಕೆಲಸದಲ್ಲಿ ಕೆಲಸದಲ್ಲಿ ತೊಡಗಿದಂತ, ಕೆಲಸದಲ್ಲಿ ತೊಡಗಿದಂತಹ, ತೊಡಗಿದ, ಪಸರಿಸಿದಂತ, ಪಸರಿಸಿದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ
ಇತರ ಭಾಷೆಗಳಿಗೆ ಅನುವಾದ :
Crowded with or characterized by much activity.
A very busy week.ಅರ್ಥ : ತುಂಬಾ ಅಧಿಕವಾಗಿ ಪಸರಿಸಿದ ಅಥವಾ ಕೆಲಸದಲ್ಲಿ ತೊಡಗಿದಂತ
ಉದಾಹರಣೆ :
ಮುಂಬಯ್ ಭಾರತದ ಪಸರಿಸಿದಂತಹ ಪಟ್ಟಣ.
ಸಮಾನಾರ್ಥಕ : ಕೆಲಸದಲ್ಲಿ ತೊಡಗಿದ, ಮಗ್ನವಾದ
ಇತರ ಭಾಷೆಗಳಿಗೆ ಅನುವಾದ :