ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಲಾಯನ ಮಾಡುವವನು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರೋ ಒಬ್ಬರು ತಮ್ಮ ಕೆಲಸ, ಪದವಿ ಅಥವಾ ಕರ್ತವ್ಯವನ್ನು ಬಿಟ್ಟು ಯಾವುದೋ ಭಯದಿಂದ ಬೇರೆಕಡೆಗೆ ಓಡಿ ಹೋಗುವುದು

ಉದಾಹರಣೆ : ನಮ್ಮ ಊರಿನ ವ್ಯಕ್ತಿಯೊಬ್ಬ ತಲೆತಪ್ಪಿಸಿಕೊಂಡು ನಗರದ ದೇವಾಲಯದಲ್ಲಿ ವಾಸಮಾಡುತ್ತಿದ್ದನು.

ಸಮಾನಾರ್ಥಕ : ತಲೆ ತಪ್ಪಿಸಿಕೊಂಡು ಓಡುವವನು


ಇತರ ಭಾಷೆಗಳಿಗೆ ಅನುವಾದ :

वह जो अपना काम, पद, या कर्तव्य छोड़कर किसी डर से दूसरी जगह चला गया हो।

मेरे गाँव का एक भगोड़ा शहर के मंदिर में रह रहा था।
पलायक, पलायी, भगेड़ू, भगोड़, भगोड़ा, भग्गू, भुग्गल

Someone who flees from an uncongenial situation.

Fugitives from the sweatshops.
fleer, fugitive, runaway