ಅರ್ಥ : ಆದೇಶ ಅಥವಾ ಆಜ್ಞೆಯನ್ನು ತಿಳಿಸುವ ಪತ್ರ
ಉದಾಹರಣೆ :
ಈ ಮನೆಯನ್ನು ಖಾಲಿ ಮಾಡುವಂತೆ ನ್ಯಾಯಾಲಯದಿಂದ ಆಗ್ನ್ಯಾಪತ್ರ ಬಂದಿದೆ.
ಸಮಾನಾರ್ಥಕ : ಆಜ್ಞಾಪತ್ರ, ಆದೇಶ ಪತ್ರ
ಇತರ ಭಾಷೆಗಳಿಗೆ ಅನುವಾದ :
किसी न्यायालय या न्यायिक अधिकारी द्वारा जारी वह पत्र या विधिक प्रलेख जिसके द्वारा किसी को कोई आज्ञा या आदेश दिया जाता हो।
न्यायालय से मिले आज्ञापत्र के अनुसार हमें यह भवन छोड़ देना चाहिए।