ಅರ್ಥ : ಏನನ್ನಾದರೂ, ಯಾವುದನ್ನಾದರೂ ಹೊಸದಾಗಿ ಕಂಡುಹಿಡಿಯುವಿಕೆ
ಉದಾಹರಣೆ :
ಅಪರಾಧಿಗಳ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಲಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಹೆಸರು ಮತ್ತು ವಿಳಾಸ
ಉದಾಹರಣೆ :
ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.
ಸಮಾನಾರ್ಥಕ : ಗುರುತು ಪರಿಚಯ, ವಿಳಾಸ, ಹೆಸರು ಮತ್ತು ಸ್ಥಳ
ಇತರ ಭಾಷೆಗಳಿಗೆ ಅನುವಾದ :
किसी का नाम और पता।
सिर पर गहरी चोट लगने के कारण संतोष अपना नामधाम भी भूल गया।Written directions for finding some location. Written on letters or packages that are to be delivered to that location.
address, destination, name and addressಅರ್ಥ : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು
ಉದಾಹರಣೆ :
ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.
ಸಮಾನಾರ್ಥಕ : ಸಮಾಚಾರ, ಸುದ್ದಿ, ಸುಳಿವು ಸಾಕ್ಷಿ, ಸೂಚನೆ
ಇತರ ಭಾಷೆಗಳಿಗೆ ಅನುವಾದ :