ಅರ್ಥ : ಯಾವುದೇ ದಳಕ್ಕೆ, ಪಕ್ಷಕ್ಕೆ, ಇಲ್ಲವೇ ಎರಡು ಬಣಗಳಲ್ಲಿ ಒಂದಕ್ಕೆ ಸೇರದಂತ
ಉದಾಹರಣೆ :
ರಮೇಶ ಅವರು ಯಾವುದೇ ಪಕ್ಷಕ್ಕೆ ಸೇರಿಲ್ಲದ ವ್ಯಕ್ತಿ.
ಸಮಾನಾರ್ಥಕ : ಪಕ್ಷರಹಿತ
ಇತರ ಭಾಷೆಗಳಿಗೆ ಅನುವಾದ :
Not controlled by a party or interest group.
independent