ಅರ್ಥ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ
ಉದಾಹರಣೆ :
ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ನೇತಾಡುತ್ತದೆಯೋ
ಉದಾಹರಣೆ :
ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.
ಸಮಾನಾರ್ಥಕ : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡು, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ
ಇತರ ಭಾಷೆಗಳಿಗೆ ಅನುವಾದ :