ಅರ್ಥ : ಒಂದು ಕೀಟ ತನ್ನ ಶರೀರದಿಂದ ಹೊರಬರುವಂತಹ ಒಂದು ಪ್ರಕಾರದ ತಂತುಜೊಲ್ಲಿನಿಂದ ಬಲೆಯನ್ನು ಹೆಣೆದು ಚಿಕ್ಕ ಚಿಕ್ಕ ಕೀಟಾಣುಗಳು ಮೊದಲಾದವುಗಳನ್ನು ಸಿಕ್ಕಿಹಾಕಿಸಿಕೊಳ್ಳುತ್ತವೆ
ಉದಾಹರಣೆ :
ಜೇಡಹುಳುವಿನ ಆಹಾರ ಅದರ ಬಲೆಜಾಲದಲ್ಲಿ ಸಿಕ್ಕಿಕೊಂಡಿರುವ ಕೀಟಾಣು.
ಸಮಾನಾರ್ಥಕ : ಜೇಡ, ಜೇಡ ಕೀಟ, ಜೇಡಹುಳು, ನೇಯುವವ, ಬಲೆ ನೇಯುವ ಹುಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಟ್ಟೆ ನೇಯುವ ಅಥವಾ ನೇಯ್ಗೆಯ ಕೆಲಸ ಮಾಡುವ ಒಂದು ಜಾತಿ
ಉದಾಹರಣೆ :
ಶ್ಯಾಮನು ತನ್ನ ಮಗನ ಮದುವೆಯನ್ನು ನೇಕಾರ ಜಾತಿಯ ಹುಡುಗಿಯೊಂದಿಗೆ ಮಾಡಿದನು.
ಸಮಾನಾರ್ಥಕ : ಜೇಡರ ಜಾತಿ, ಜೇಡರ-ಜಾತಿ, ಜೇಡರಜಾತಿ, ನೇಕಾರ ಜಾತಿ, ನೇಯ್ಗೆಯವರ ಜಾತಿ, ನೇಯ್ಗೆಯವರ-ಜಾತಿ
ಇತರ ಭಾಷೆಗಳಿಗೆ ಅನುವಾದ :
एक जाति जो कपड़ा बुनने का काम करती है।
श्याम ने अपने लड़के की शादी जुलाहा जाति की लड़की से कर दी।(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati