ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನರ್ಸರಿ ಪದದ ಅರ್ಥ ಮತ್ತು ಉದಾಹರಣೆಗಳು.

ನರ್ಸರಿ   ನಾಮಪದ

ಅರ್ಥ : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ

ಉದಾಹರಣೆ : ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.

ಸಮಾನಾರ್ಥಕ : ಬಾಲವನ, ಶಿಶುವಿಹಾರ


ಇತರ ಭಾಷೆಗಳಿಗೆ ಅನುವಾದ :

मुख्य रूप से तीन से पाँच साल के बीच के छोटे बच्चों की पाठशाला।

उसने अपने लड़के का नामांकन शिशु-मंदिर में करवाया है।
नर्सरी, नर्सरी स्कूल, बालवाड़ी, शिशु-मंदिर, शिशु-मन्दिर

A preschool for children age 4 to 6 to prepare them for primary school.

kindergarten

ಅರ್ಥ : ಆ ಜಾಗದಲ್ಲಿ ಗಿಡ ಮತ್ತು ಬೀಜವನ್ನು ಮಾರಾಟಮಾಡುತ್ತಾರೆ ಅಥವಾ ಬೆಳೆಸುತ್ತಾರೆ

ಉದಾಹರಣೆ : ಅವನು ಸಸ್ಯಶಾಲೆಯಲ್ಲಿ ಮಾವಿನ ಗಿಡವನ್ನು ಖರೀದಿಸಿದನು.

ಸಮಾನಾರ್ಥಕ : ಗಿಡಗಳನ್ನು ಬೆಳೆಸುವ ಮನೆ, ಸಸ್ಯಗಳನ್ನು ರಕ್ಷಿಸುವ ಗೃಹ, ಸಸ್ಯಗೃಹ, ಸಸ್ಯಶಾಲೆ


ಇತರ ಭಾಷೆಗಳಿಗೆ ಅನುವಾದ :

वह स्थान जहाँ पौध और बीज बिकते हैं या तैयार किए जाते हैं।

उसने पौधशाला से आम और अंगूर के पौधे खरीदे।
नर्सरी, पौधशाला, पौधागाह, पौधेला, संवर्द्धन गृह, संवर्द्धन-गृह, संवर्धन गृह, संवर्धन-गृह