ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಮಸ್ಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ನಮಸ್ಕಾರ   ನಾಮಪದ

ಅರ್ಥ : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ

ಉದಾಹರಣೆ : ಅವನು ಗುರುಗಳಿಗೆ ವಂದಿಸಿದನು.

ಸಮಾನಾರ್ಥಕ : ಪ್ರಣಾಮ, ವಂದನೆ


ಇತರ ಭಾಷೆಗಳಿಗೆ ಅನುವಾದ :

पैर छूकर आदरपूर्वक अभिवादन करने की क्रिया।

उसने गुरुजी को प्रणाम किया।
आनति, पालागन, प्रणाम

ಅರ್ಥ : ಸ್ವಲ್ಪ ಬಗ್ಗಿ ಕೈಗಳನ್ನು ಜೋಡಿಸಿ ಅಭಿವಾದಿಸುವ ಕ್ರಿಯೆ

ಉದಾಹರಣೆ : ದೊಡ್ಡವರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ.

ಸಮಾನಾರ್ಥಕ : ನಮನ, ನಮಸ್ತೆ


ಇತರ ಭಾಷೆಗಳಿಗೆ ಅನುವಾದ :

थोड़ा झुककर अभिवादन करने की क्रिया।

उसने अतिथि को नमस्कार किया।
विद्या है तो करहिंगे सब कोऊ आदेस।
आदेश, आदेस, नमन, नमस्कार, नमस्ते, सलाम

ಅರ್ಥ : ನಮಸ್ಕಾರ ಮಾಡುತ್ತಾ ಬಾಗುವುದು

ಉದಾಹರಣೆ : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.

ಸಮಾನಾರ್ಥಕ : ನಮನ, ಬಾಗುವಿಕೆ, ವಂದನೆ


ಇತರ ಭಾಷೆಗಳಿಗೆ ಅನುವಾದ :

नमस्कार करते हुए झुकने की क्रिया।

शहीदों को हमारा सादर नमन।
नमन