ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡುಗುವುದು ಪದದ ಅರ್ಥ ಮತ್ತು ಉದಾಹರಣೆಗಳು.

ನಡುಗುವುದು   ನಾಮಪದ

ಅರ್ಥ : ದಿಗಿಲು ಗೊಂಡ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಇದ್ದಕ್ಕಿದ್ದ ಹಾಗೆ ಜೋರಾದ ಧ್ವನಿ ಕೇಳಿದಾಗ ಪುಟ್ಟ ಮಕ್ಕಳು ಬೆಚ್ಚಿ ಬಳುತ್ತಾರೆ.

ಸಮಾನಾರ್ಥಕ : ಅಂಜುವುದು, ಅಡಬಡಿಸುವುದು, ಗಾಬರಿಯಾಗು, ಚಿಕಿತನಾಗುವುದು, ದಿಗಿಲುಗೊಳ್ಳುವುದು, ಬೆಕ್ಕಸ ಬೆರಗಾಗು, ಬೆಚ್ಚಿ ಬೀಳುವುದು, ಬೆದರುವುದು


ಇತರ ಭಾಷೆಗಳಿಗೆ ಅನುವಾದ :

चौंकने की क्रिया या भाव।

अचानक ज़ोर की आवाज सुनकर छोटे बच्चों का चौंकना कोई नई बात नहीं है।
चौंक, चौंकना, चौंध

The astonishment you feel when something totally unexpected happens to you.

surprise

ಅರ್ಥ : ಭಯ ಅಥವಾ ಹೆದರಿಕೆಯಿಂದ ಒಂದೇ ಸಮನೆ ನಡುಗುವುದು

ಉದಾಹರಣೆ : ದುರ್ಘಟನೆಯ ದೃಶ್ಯ ನೋಡುತ್ತಿದ್ದಂತೆ ವ್ಯಕ್ತಿ ನಡುಗುತ್ತ ಎದ್ದ.

ಸಮಾನಾರ್ಥಕ : ಅದರುವುದು, ಭಯಪಡುವುದು, ಹೆದರುವುದು


ಇತರ ಭಾಷೆಗಳಿಗೆ ಅನುವಾದ :

डर या भय से एकबारगी काँप उठने की क्रिया।

उसे दहल से बचाने के सारे उपाय असफल रहे।
दहल

A shaky motion.

The shaking of his fingers as he lit his pipe.
palpitation, quiver, quivering, shakiness, shaking, trembling, vibration