ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧನಿಷ್ಠ ನಕ್ಷತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವ ಕಾಲ ಚಂದ್ರ ಧನಿಷ್ಠ ನಕ್ಷತ್ರದಲ್ಲಿ ಇರುತ್ತಾನೋ

ಉದಾಹರಣೆ : ಅವನಿಗೆ ಧನಿಷ್ಠ ನಕ್ಷತ್ರದಲ್ಲಿ ತುಂಬಾ ಹಣ ಪ್ರಾಪ್ತಿಯಾಯಿತು.

ಸಮಾನಾರ್ಥಕ : ಧನಿಷ್ಠ, ಧನಿಷ್ಠ-ನಕ್ಷತ್ರ, ಧನಿಷ್ಠನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

वह समय जब चंद्रमा धनिष्ठा नक्षत्र में होता है।

उसको धनिष्ठा नक्षत्र में धन की प्राप्ति हुई।
धनवती, धनिष्ठा, धनिष्ठा नक्षत्र, वसुदेव, वसुदेवता, वसुदेव्या, वसुदैवत, वसुभ

ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಇಪ್ಪತ್ಮೂರನೇ ನಕ್ಷತ್ರ

ಉದಾಹರಣೆ : ಧನಿಷ್ಠ ನಕ್ಷತ್ರದಲ್ಲಿ ಐದು ನಕ್ಷತ್ರಗಳ ಸಂಯುಕ್ತವಿದೆ.

ಸಮಾನಾರ್ಥಕ : ಧನಿಷ್ಠ, ಧನಿಷ್ಠ-ನಕ್ಷತ್ರ, ಧನಿಷ್ಠನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

सत्ताईस नक्षत्रों में से तेईसवाँ नक्षत्र।

धनिष्ठा नक्षत्र नव उर्ध्व नक्षत्रों में से है जिसमें पाँच तारे संयुक्त हैं।
धनवती, धनिष्ठा, धनिष्ठा नक्षत्र, वसुदेव, वसुदेवता, वसुदेव्या, वसुदैवत, वसुभ