ಅರ್ಥ : ಯಾವುದೇ ವ್ಯವಹಾರ ಕಾರ್ಯ ನಡತೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಲು ಅದಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವುದು
ಉದಾಹರಣೆ :
ನನ್ನ ಮೇಲೆ ದೂರು ನೀಡಲಾಗಿದೆ.
ಸಮಾನಾರ್ಥಕ : ನಿಂದೆ
ಇತರ ಭಾಷೆಗಳಿಗೆ ಅನುವಾದ :
किसी के व्यवहार,कार्य आदि से दुखी होकर उससे या उसके किसी संबंधित से उत्पन्न दुख कहने की क्रिया।
उसकी झूठी शिकायत से मुझे डाँट खानी पड़ी।An expression of grievance or resentment.
complaintಅರ್ಥ : ಆ ಮಾತು, ಶಬ್ದ, ತತ್ವ, ಮುಂತಾದವುಗಳು ವ್ಯಾಪಕವಾದ ಅಥವಾ ಸಾಮಾನ್ಯ ನಿಯಮ ಮುಂತಾದುಗಳ ವಿರುದ್ಧ ಇರುವುದು
ಉದಾಹರಣೆ :
ಈ ನಿಯಮಕ್ಕೆ ಕೆಲವು ಅಪವಾದವಿದೆ.
ಸಮಾನಾರ್ಥಕ : ಅಪವಾದ, ಕೆಟ್ಟ ಹೆಸರು
ಇತರ ಭಾಷೆಗಳಿಗೆ ಅನುವಾದ :
An instance that does not conform to a rule or generalization.
All her children were brilliant; the only exception was her last child.