ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಳಿಂಬೆ ಪದದ ಅರ್ಥ ಮತ್ತು ಉದಾಹರಣೆಗಳು.

ದಾಳಿಂಬೆ   ನಾಮಪದ

ಅರ್ಥ : ಒಂದು ತರಹದ ದುಂಡಾದ ಹಣ್ಣಿನ ಒಳಗೆ ಕೆಂಪು ಬಣ್ಣದ ಕಾಳು ಅಥವಾ ಬಿಳಿ ಬಣ್ಣದ ಕಾಳುಗಳು ಇರುವುದು

ಉದಾಹರಣೆ : ರಮೇಶ್ ದಾಳಿಂಬೆ ಹಣ್ಣನ್ನು ತಿನ್ನುತ್ತಿದ್ದಾನೆ.

ಸಮಾನಾರ್ಥಕ : ದಾಳಂಬರಿ ಹಣ್ಣು


ಇತರ ಭಾಷೆಗಳಿಗೆ ಅನುವಾದ :

एक तरह का गोल फल जिसके दाने लाल, गुलाबी या सफेद होते हैं।

रमेश अनार खा रहा है।
अनार, केशराम्ल, दरमा, दाड़िम, फलशाड़व, मधुवीज, रोचन, शुकवल्लभ

Large globular fruit having many seeds with juicy red pulp in a tough brownish-red rind.

pomegranate