ಅರ್ಥ : ದಾರದವನ್ನು ಉಂಡೆಯನ್ನಾಗಿ ಮಾಡುವ ಮರದ ಒಂದು ಉಪಕರಣ
ಉದಾಹರಣೆ :
ಶ್ಯಾಮನು ಮಾರುಕಟ್ಟಯಲ್ಲಿ ಒಂದು ದಾರದ ಉಂಡೆಯನ್ನು ಖರೀದಿಸಿದನು.
ಸಮಾನಾರ್ಥಕ : ನೂಲಿನ ಲಡಿ ಮಾಡು
ಇತರ ಭಾಷೆಗಳಿಗೆ ಅನುವಾದ :
The staff on which wool or flax is wound before spinning.
distaffಅರ್ಥ : ಒಂದು ನೂಲಿನ ಉಂಡೆ
ಉದಾಹರಣೆ :
ಅವನು ನೂಲಿನ ಉಂಡೆಯಿಂದ ನೂಲನ್ನು ತೆಗೆಯುತ್ತಿದ್ದಾನೆ.
ಸಮಾನಾರ್ಥಕ : ನೂಲಿನ ಉಂಡೆ
ಇತರ ಭಾಷೆಗಳಿಗೆ ಅನುವಾದ :