ಅರ್ಥ : ದವಡೆಯಲ್ಲಿರುವ ದೊಡ್ಡ, ದಪ್ಪ, ಮತ್ತು ಅಗಲವಾದ ಹಲ್ಲು
ಉದಾಹರಣೆ :
ಒಂದು ದವಡೆ ಹಲ್ಲು ಮುರಿದು ಹೋದಾಗ ಊಟ ಮಾಡಲು ತೊಂದರೆಯಾಗುತ್ತಿತ್ತು
ಸಮಾನಾರ್ಥಕ : ದವಡೆಯ ಹಲ್ಲು, ದವಡೆಯ-ಹಲ್ಲು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಪೋಲದ ಒಳಭಾಗದಲ್ಲಿರುವ ಹಲ್ಲು
ಉದಾಹರಣೆ :
ನಗುತ್ತಿರುವಾಗ ಅವನ ದವಡೆ ಹಲ್ಲು ಕಾಣಿಸಿತು.
ಇತರ ಭಾಷೆಗಳಿಗೆ ಅನುವಾದ :
वह दाँत जो दूसरे दाँत के ऊपर चढ़ा रहता है।
हँसते समय उसका कुक्कुर दाँत स्पष्ट दिखाई देता है।Hard bonelike structures in the jaws of vertebrates. Used for biting and chewing or for attack and defense.
tooth