ಅರ್ಥ : ಮುಖ ಭಾವ ಮತ್ತು ಧೈಹಿಕ ಚಲನವಲನಗಳಲ್ಲಿ ಒಂದು ಅಪೂರ್ವವಾದ ಉತ್ಸಾಹ ಜೀವಕಳೆ ಇರುವ ಭಾವ ಅಥವಾ ಸ್ಥಿತಿ
ಉದಾಹರಣೆ :
ಹಿಮಾಲಯದಲ್ಲಿ ನಾನು ಕಂಡ ಸಂತನು ಪ್ರಕಾಶಮಾನವಾಗಿ ಕಾಣುತ್ತಿದ್ದನು.
ಸಮಾನಾರ್ಥಕ : ಪ್ರಕಾಶಮಾನವಾಗಿ, ಹೊಳಪುಳ್ಳ
ಇತರ ಭಾಷೆಗಳಿಗೆ ಅನುವಾದ :
जो तेज से भरा हुआ या मंडित हो।
संत का ललाट तेजोमंडित है।