ಅರ್ಥ : ತಿರುಗಾಡಿಸುವ ಪ್ರವೃತ್ತಿ ಮಾಡುವುದು ಅಥವಾ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿಸುವ ಪ್ರಕ್ರಿಯೆ
ಉದಾಹರಣೆ :
ಡ್ರೈವರ್ ನಮ್ಮನ್ನು ಪಟ್ಟಣದಲ್ಲೆಲ್ಲಾ ಸುತ್ತಾಡಿಸಿದರು.
ಸಮಾನಾರ್ಥಕ : ಸುತ್ತಾಡಿಸು
ಇತರ ಭಾಷೆಗಳಿಗೆ ಅನುವಾದ :
घूमने में प्रवृत्त करना या चारों और फिराना।
गाइड ने हमें सारा शहर घुमाया।ಅರ್ಥ : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ
ಉದಾಹರಣೆ :
ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.
ಸಮಾನಾರ್ಥಕ : ಅಡ್ಡಾಡಿಸು, ಸುತ್ತಾಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೆಲ್ಲ-ಮೆಲ್ಲನೆ ತಿರುಗಾಡಿಸುವುದು
ಉದಾಹರಣೆ :
ಪರಿಚಾರಕನು ರೋಗಿಯನ್ನು ತೋಟದಲ್ಲಿ ತಿರುಗಾಡಿಸುತ್ತಿದ್ದಾನೆ.
ಸಮಾನಾರ್ಥಕ : ಸುತ್ತಾಡಿಸು
ಇತರ ಭಾಷೆಗಳಿಗೆ ಅನುವಾದ :