ಅರ್ಥ : ಸೀಸೆಯ ಬಣ್ಣದ ಒಂದು ಧಾತು ಅದು ತುಂಬಾ ಮೃದುವಾಗಿರುತ್ತದೆ ಮತ್ತು ಅದರ ಪರಮಾಣು ಸಂಖ್ಯೆ ಐವತ್ತು
ಉದಾಹರಣೆ :
ತವರವನ್ನು ಕಲಾಯಿ ಮಾಡುವುದಕ್ಕೂ ಸಹಾ ಉಪಯೋಗಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೆಳ್ಳಿಯ ಬಣ್ಣದ ಒಂದು ಧಾತುವಿನ ತತ್ವ
ಉದಾಹರಣೆ :
ತವರದಿಂದ ತುಂಬಾ ವಸ್ತುಗಳನ್ನು ತಯಾರಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :