ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜ್ವರವನ್ನು ಇಳಿಸುವಂತಹ ಅಥವಾ ದೂರ ಮಾಡುವಂತಹ
ಉದಾಹರಣೆ : ವೈದ್ಯರು ಅವನಿಗೆ ಜ್ವರನಿವಾರಕ ಔಷಧಿಯನ್ನು ನೀಡಿದರು.
ಸಮಾನಾರ್ಥಕ : ಜ್ವರನಿವಾರಕ, ಜ್ವರಹಾರಿ
ಇತರ ಭಾಷೆಗಳಿಗೆ ಅನುವಾದ :हिन्दी English
ज्वर को दूर करनेवाला।
Preventing or alleviating fever.
ಸ್ಥಾಪನೆ