ಅರ್ಥ : ಕುಣಿ ಅಥವಾ ಜಿಗಿಯುವ ಕ್ರಿಯೆ
ಉದಾಹರಣೆ :
ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
ಸಮಾನಾರ್ಥಕ : ಕುಣಿಯುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
ಉದಾಹರಣೆ :
ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
ಸಮಾನಾರ್ಥಕ : ನೆಗೆಯುವುದು, ಹಾರುವುದು
ಇತರ ಭಾಷೆಗಳಿಗೆ ಅನುವಾದ :