ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಜನಿಸು   ನಾಮಪದ

ಅರ್ಥ : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ

ಉದಾಹರಣೆ : ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.

ಸಮಾನಾರ್ಥಕ : ಜನ್ಮತಾಳುವುದು, ಜನ್ಮಿಸುವುದು, ಹುಟ್ಟು


ಇತರ ಭಾಷೆಗಳಿಗೆ ಅನುವಾದ :

जीवों की स्वतः अपने जैसे जीव उत्पन्न करने की क्रिया।

सभी जन्तुओं में प्रजनन की क्षमता अलग-अलग होती है।
प्रजनन

The sexual activity of conceiving and bearing offspring.

breeding, facts of life, procreation, reproduction

ಜನಿಸು   ಕ್ರಿಯಾಪದ

ಅರ್ಥ : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ

ಉದಾಹರಣೆ : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.

ಸಮಾನಾರ್ಥಕ : ಜನ್ಮ ಪಡೆ, ಹುಟ್ಟು


ಇತರ ಭಾಷೆಗಳಿಗೆ ಅನುವಾದ :

जन्म देने या प्रसव करने में सहायता देना।

गाँवों में आज भी दाई बच्चा जनाती है।
जनमाना, जनाना, जन्माना