ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಳುಕುತ್ತ ಬಿಂಕದಿಂದ ನಡೆಯುವುದು
ಉದಾಹರಣೆ : ಹೊಸ ಬಟ್ಟೆಯನ್ನು ದರಿಸಿ ಅವಳು ಸಮಾರಂಭದಲ್ಲಿ ಬಿಂಕದಿಂದ ನಡೆಯುತ್ತಿದ್ದಳು.
ಸಮಾನಾರ್ಥಕ : ಠೀವಿಯ ನಡಿಗೆ, ಬಿಂಕದ ನಡಿಗೆ
ಇತರ ಭಾಷೆಗಳಿಗೆ ಅನುವಾದ :हिन्दी English
चलते या बातें करते समय कुछ नाज-नखरे से तथा गर्वपूर्वक अपने अंगो को बार-बार हिलाते तथा लचकाते रहना।
To walk with a lofty proud gait, often in an attempt to impress others.
ಸ್ಥಾಪನೆ