ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೇಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಚೇಡಿಸು   ಕ್ರಿಯಾಪದ

ಅರ್ಥ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

ಉದಾಹರಣೆ : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

ಸಮಾನಾರ್ಥಕ : ಅಪಮಾನ ಮಾಡು, ಅಲ್ಲಗಳೆ, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ರೇಗಸು


ಇತರ ಭಾಷೆಗಳಿಗೆ ಅನುವಾದ :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना