ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೂರು ಚೂರು ತಿನ್ನು ಪದದ ಅರ್ಥ ಮತ್ತು ಉದಾಹರಣೆಗಳು.

ಚೂರು ಚೂರು ತಿನ್ನು   ಕ್ರಿಯಾಪದ

ಅರ್ಥ : ಸ್ವಲ್ಪ ಸ್ವಲ್ಪವನ್ನು ಹಲ್ಲಿನ ಮೂಲಕ ಕಚ್ಚಿ ಕಚ್ಚಿ ಜಗಿಯುವ ಅಥವಾ ಅರೆಯುವ ಕ್ರಿಯೆ

ಉದಾಹರಣೆ : ನಮ್ಮ ಮನೆಯಲ್ಲಿ ಅಜ್ಜಿಯೊಬ್ಬರು ಹಗಲು ರಾತ್ರಿಯೇನ್ನದೆ ಏನನ್ನಾದರೂ ಕಚ್ಚಿ_ತಿನ್ನುತ್ತಲೇ ಇರುತ್ತಾರೆ.

ಸಮಾನಾರ್ಥಕ : ಕಚ್ಚಿ ತಿನ್ನು


ಇತರ ಭಾಷೆಗಳಿಗೆ ಅನುವಾದ :

किसी चीज़ में से दाँतों से छोटे-छोटे टुकड़े काटना।

मेरे घर में एक मोटा चूहा दिन-रात कुछ न कुछ कुतरता रहता है।
उखटना, कतरना, कुतरना, खोंटना

Bite off very small pieces.

She nibbled on her cracker.
nibble