ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೀಲ ಪದದ ಅರ್ಥ ಮತ್ತು ಉದಾಹರಣೆಗಳು.

ಚೀಲ   ನಾಮಪದ

ಅರ್ಥ : ಯಾವುದಲ್ಲಿ ಅನೇಕ ವಸ್ತುಗಳನ್ನು ಇಡಲಾಗುವುದೋ

ಉದಾಹರಣೆ : ಕಾಂಗೂರುನಲ್ಲಿ ಪ್ರಾಕೃತಿಕವಾಗಿ ಚೀಲವನ್ನು ನೋಡ ಬಹುದು.


ಇತರ ಭಾಷೆಗಳಿಗೆ ಅನುವಾದ :

वह जिसमें कोई वस्तु रखी जाए।

कंगारू में प्राकृतिक धानी पाई जाती है।
धानिका, धानी

ಅರ್ಥ : ಒಂದರಲ್ಲೆ ಕಟ್ಟಿ ಹಾಕಿರುವ ವಸ್ತುಗಳ ರಾಶಿ

ಉದಾಹರಣೆ : ರೈತನು ಧಾನ್ಯದ ಚೀಲವನ್ನು ಗಾಡಿಗೆ ಹಾಕುತ್ತಿದ್ದ.


ಇತರ ಭಾಷೆಗಳಿಗೆ ಅನುವಾದ :

एक में बंधा हुआ वस्तुओं का ढेर।

किसान धान का बोझा बैलगाड़ी में लाद रहा है।
बोझ, बोझा, भार

Weight to be borne or conveyed.

burden, load, loading

ಅರ್ಥ : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು

ಉದಾಹರಣೆ : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.

ಸಮಾನಾರ್ಥಕ : ಕೈಚೀಲ, ಸಂಚಿ, ಹಡಪ


ಇತರ ಭಾಷೆಗಳಿಗೆ ಅನುವಾದ :

कपड़े आदि का बना हुआ एक प्रकार का पात्र जिसमें चीज़ें रखी जाती हैं।

थैला फटा होने के कारण कुछ सामान रास्ते में ही गिर गया।
झोला, थैला

A flexible container with a single opening.

He stuffed his laundry into a large bag.
bag