ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರಾಜ್ಯುಟ್ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರಾಜ್ಯುಟ್   ನಾಮಪದ

ಅರ್ಥ : ವಿಶ್ವವಿದ್ಯಾನಿಲಯದಲ್ಲಿ ನಿಶ್ಚಿತವಾದ ಡಿಗ್ರಿ ಅಥವಾ ಪದವಿಗಳನ್ನು ಪಡೆಯುವುದಕ್ಕಾಗಿ ಪರೀಕ್ಷೆಗಳನ್ನು ಪಾಸ್ ಮಾಡಿಕೊಂಡಿರುವವ

ಉದಾಹರಣೆ : ಹಣಕದ ಕೊರತೆಯಿಂದಾಗಿ ಕೆಲವು ಸ್ನಾತಕರು ತಮ್ಮ ಓದನ್ನು ಮುಂದುವರೆಸಲಾಗಲಿಲ್ಲ.

ಸಮಾನಾರ್ಥಕ : ಸ್ನಾತಕ


ಇತರ ಭಾಷೆಗಳಿಗೆ ಅನುವಾದ :

वह जिसने किसी विश्वविद्यालय की निम्नतम डिग्री या उपाधि प्राप्त करने के लिए परीक्षा पास की हो।

धनाभाव के कारण कई स्नातकों को अपनी पढ़ाई बंद करनी पड़ी।
ग्रेजुएट, ग्रैजुएट, स्नातक

A person who has received a degree from a school (high school or college or university).

alum, alumna, alumnus, grad, graduate