ಅರ್ಥ : ತೆಳು ಬಾದಾಮಿ ಅಥವಾ ಗೋದಿಯ ಬಣ್ಣದಂತಹ
ಉದಾಹರಣೆ :
ಗೋದಿಯ ಬಣ್ಣದ ಸೀರೆ ಅವಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿದೆ.
ಸಮಾನಾರ್ಥಕ : ಗೋದಿಯ ಬಣ್ಣದಂತ, ಗೋದಿಯ ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೋಧಿಯ ಬಣ್ಣದಂತಹ
ಉದಾಹರಣೆ :
ರಂಗಮಂಟಪದ ಮೇಲೆ ಗೋಧಿ ಬಣ್ಣದ ಪರದೆಯನ್ನು ಹಾಕಲಾಗಿದೆ.
ಸಮಾನಾರ್ಥಕ : ಗೋಧಿಯ ಬಣ್ಣದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೌರವರ್ಣ ಮತ್ತು ಶ್ಯಾಮ ವರ್ಣದ ಮಧ್ಯದಲ್ಲಿನ ಕೆಂಪು ಬಣ್ಣವೂ ಕೂಡ ಇರುತ್ತದೆ (ಶಾರೀರಿಕ ವರ್ಣ)
ಉದಾಹರಣೆ :
ಗೋದಿಯ ಬಣ್ಣದ ಸೀರೆಯನ್ನು ಅವಳು ಧರಿಸಿದ್ದಾಳೆ.
ಸಮಾನಾರ್ಥಕ : ಗೋದಿಯ ಬಣ್ಣದಂತ, ಗೋದಿಯ ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :
गोरे और साँवले रंग के बीच का जिसमें लाली भी झलकती हो (शारीरिक वर्ण)।
उनके गेहुँएँ वर्ण एवं तीखे नयन नक्श के सभी दीवाने हैं।