ಅರ್ಥ : ನೋಡಿಕೊಂಡು ಅಥವಾ ಅನುಮಾನದಿಂದ ತಿಳಿಯುವುದು
ಉದಾಹರಣೆ :
ಅವನು ಈಗ ಬರುವುದಿಲ್ಲ ಎಂದು ನನಗೆ ಅನಿಸುತ್ತಿದೆ.
ಸಮಾನಾರ್ಥಕ : ಅನಿಸುವುದು, ತಿಳಿಯುವುದು
ಇತರ ಭಾಷೆಗಳಿಗೆ ಅನುವಾದ :
देखकर या अनुमान से कुछ महसूस करना।
मुझे लग रहा है कि अब वह नहीं आएगा।