ಅರ್ಥ : ಇನ್ನೊಬ್ಬರ ರಹಸ್ಯವನ್ನು ಬಯಲುಮಾಡುವಂತಹ
ಉದಾಹರಣೆ :
ಇಂದು ರಮೇಶನ ಗುಟ್ಟುರಟ್ಟು ಮಾಡುವ ಅವಕಾಶ ಮಹೇಶನಿಗೆ ದೊರೆಯಿತು.
ಸಮಾನಾರ್ಥಕ : ಗುಟ್ಟುರಟ್ಟುಮಾಡುವ, ಗುಟ್ಟುರಟ್ಟುಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :
दूसरों के रहस्य विशेषतः कुचक्र प्रकट करने वाला।
यह भंडाफोड़ समाचार आज सुर्खियों में होगा।