ಅರ್ಥ : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು
ಸಮಾನಾರ್ಥಕ : ಗುದ್ದಾಟ, ಜಗಳ, ಮಾರಾ-ಮಾರಿ, ಮಾರಾಮಾರಿ, ಹೊಡೆದಾಟ ಬಡಿದಾಟ
ಇತರ ಭಾಷೆಗಳಿಗೆ ಅನುವಾದ :
मारपीट करने की क्रिया या भाव।
चुनाव के समय बहुत मार-पीट होती है।