ಅರ್ಥ : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
ಉದಾಹರಣೆ :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
ಸಮಾನಾರ್ಥಕ : ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು, ಹೆದರಿಸು
ಇತರ ಭಾಷೆಗಳಿಗೆ ಅನುವಾದ :