ಅರ್ಥ : ಆಟದ ಸ್ಪರ್ಧೆಗಳು ಶ್ರೇಣಿಯಲ್ಲಿ ಅಥವಾ ಕ್ರಮದಲ್ಲಿ ನಡೆಯುತ್ತವೆ
ಉದಾಹರಣೆ :
ನಮ್ಮ ವಿದ್ಯಾಲಯದಲ್ಲಿ ಹಾಕಿ ಟೂರ್ನಮೆಂಟ್ ಅಥವಾ ಆಟದ ಸ್ಪರ್ಧೆ ನಡೆಯುತ್ತಿದೆ.
ಸಮಾನಾರ್ಥಕ : ಆಟದ ಸ್ಪರ್ಧೆ, ಆಟದ-ಸ್ಪರ್ಧೆ, ಕ್ರೀಡಾ ಸ್ಪರ್ಧೆ, ಟೂರ್ನಮೆಂಟ್
ಇತರ ಭಾಷೆಗಳಿಗೆ ಅನುವಾದ :
खेलों की वह प्रतियोगिता जो शृंखला में होती है।
हमारे विद्यालय में हाकी टूर्नामेंट चल रहा है।A sporting competition in which contestants play a series of games to decide the winner.
tournament, tourney