ಅರ್ಥ : ವಸ್ತುಗಳನ್ನು ಅದರ ಸ್ಥಾನದಲ್ಲಿ ಕ್ರಮವಾಗಿ ನಿಯಮಬದ್ಧವಾಗಿ ಇಡುವ ಕ್ರಮ
ಉದಾಹರಣೆ :
ಈ ಕೊಠಡಿಯ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.
ಸಮಾನಾರ್ಥಕ : ವ್ಯವಸ್ಥಿತವಾಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ
ಉದಾಹರಣೆ :
ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ
ಸಮಾನಾರ್ಥಕ : ಕ್ರಮವಾಗಿ, ನಿಯತವಾಗಿ, ನಿಯಮ ಬದ್ದವಾಗಿ
ಇತರ ಭಾಷೆಗಳಿಗೆ ಅನುವಾದ :
नियमित रूप से या नियमित समय पर।
हमारे पिताजी नियमिततः पूजा-पाठ करते हैं।