ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎರಡು ರೇಖೆಗಳು ಒಂದು ಬಿಂದುವಿನಲ್ಲಿ, ಇಲ್ಲವೇ ಎರಡು ತಳಗಳು ಒಂದು ರೇಖೆಯಲ್ಲಿ ಕೂಡಿದಾಗ ಆಗುವ ಆಕೃತಿ
ಉದಾಹರಣೆ : ಈ ಕೋನ ನೂರಾ ಎಂಬತ್ತು ಡಿಗ್ರಿ ಇದೆ.
ಇತರ ಭಾಷೆಗಳಿಗೆ ಅನುವಾದ :हिन्दी
दो सीधी रेखाओं के परस्पर मिलने का स्थान।
ಅರ್ಥ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ
ಉದಾಹರಣೆ : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.
ಸಮಾನಾರ್ಥಕ : ತುದಿ, ದಂಡೆ, ದಿಕ್ಕು, ಮಗ್ಗಲು, ಮೂಲೆ, ಮೊನೆ
ಇತರ ಭಾಷೆಗಳಿಗೆ ಅನುವಾದ :हिन्दी English
भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।
A projecting part where two sides or edges meet.
ಸ್ಥಾಪನೆ